ಕೊರೊನಾ ಎಫೆಕ್ಟ್: ಕೆಆರ್‌ಮಾರ್ಕೆಟ್ ಇನ್ಮೇಲೆ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಶಿಫ್ಟ್.. - ಕೊರೊನಾ ಹಿನ್ನೆಲೆ ಮಾರ್ಕೆಟ್ ಶಿಫ್ಟ್
🎬 Watch Now: Feature Video
ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆ ಬೆಂಗಳೂರಿನ ಕೆ ಆರ್ ಮಾರ್ಕೆಟ್‌ನ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಶಿಫ್ಟ್ ಮಾಡಲು ರಾಜ್ಯ ಸರ್ಕಾರ
ಮುಂದಾಗಿದೆ. ಈಗಾಗಲೇ ಸರ್ಕಾರ ಈ ಬಗ್ಗೆ ಟಾಸ್ಕ್‌ಪೋರ್ಸ್ ಟೀಂ ಜೊತೆ ಸಭೆ ನಡೆಸಿದೆ. ಅದಕ್ಕೆ ಪೂರಕ ಎಂಬಂತೆ ಈಗಾಗಲೇ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ತರಕಾರಿ ಅಂಗಡಿ ತೆರೆಯುವ ನಿಟ್ಟಿನಲ್ಲಿ ಪೆಂಡಾಲ್ ಹಾಕುವ ಕಾರ್ಯ ಶುರುವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ವಾಕ್ಥ್ರೂ ಮಾಡಿದ್ದಾರೆ..