ಕೊರೊನಾ ಎಫೆಕ್ಟ್: ಕುರಿ, ಮೇಕೆಗಳನ್ನ ಕೇಳೋರಿಲ್ಲ, ಸಾಕಾಣಿಕೆದಾರರಿಗೆ ತಲೆಬಿಸಿ! - ಮಾಂಸದಂಗಡಿ ಬಂದ್
🎬 Watch Now: Feature Video

ಎಲ್ಲರ ಬಾಯಲ್ಲೂ ಕೊರೊನಾದ್ದೇ ಮಾತು. ಈ ಕೋವಿಡ್-19 ಪ್ರತಿಯೊಂದು ಉದ್ಯಮಕ್ಕೂ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಅಷ್ಟೇ ಏಕೆ ಇಲ್ಲೊಂದು ಕಡೆ ಕುರಿ, ಮೇಕೆ ಸಾಕಾಣಿಕೆದಾರರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ.