ಬರೋಬ್ಬರಿ ಐದು ತಲೆಮಾರು ಕಂಡ ಕೊಪ್ಪಳದ ಅಜ್ಜಿ.. ಬೆಳೆಯುತ್ತಲೇ ಇದೆ ಹಿರಿಜೀವದ 'ಕರುಳ ಬಳ್ಳಿ'! - Koppal Hattie village

🎬 Watch Now: Feature Video

thumbnail

By

Published : Jul 11, 2021, 7:13 PM IST

ಕೊಪ್ಪಳ: ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದ ಜನ ಅಬ್ಬಬ್ಬಾ ಅಂದ್ರೆ ಒಂದೆರಡು ತಲೆಮಾರು ಕಾಣ್ತಾರೆ. ಆದ್ರೆ, ಇಲ್ಲೋರ್ವ ಅಜ್ಜಿ ತನ್ನ ಕರುಳ ಬಳ್ಳಿಯ ಐದನೇ ತಲೆಮಾರು ಕಂಡಿದ್ದಾರೆ. ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಗಿರಿ‌ಮೊಮ್ಮಕ್ಕಳು ಸೇರಿ ಬರೋಬ್ಬರಿ 100 ಸದಸ್ಯರವರೆಗೆ ಈ ಅಜ್ಜಿಯ ಕುಟುಂಬ ಹಬ್ಬಿದೆ. ಈ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.