ಕೆಂಪು ಕಲ್ಲಂಗಡಿ ಅಲ್ಲ, ಇದು ಹಳದಿ ಕಲ್ಲಂಗಡಿ..ರುಚಿ ನೋಡಿದ್ದೀರಾ? - ಕೊಪ್ಪಳ ಸುದ್ದಿ
🎬 Watch Now: Feature Video
ಕಲ್ಲಂಗಡಿ ಹಣ್ಣು ಯಾರಿಗೆ ತಾನೆ ಇಷ್ಟ ಆಗೋಲ್ಲ ಹೇಳಿ? ಅದ್ರಲ್ಲೂ ಬೇಸಿಗೆ ಕಾಲದಲ್ಲಂತೂ ಜನರಿಗೆ ದಾಹ ತಣಿಸುವ ಅಚ್ಚುಮೆಚ್ಚಿನ ಹಣ್ಣು ಇದು. ಸಾಮಾನ್ಯವಾಗಿ ಕಲ್ಲಂಗಡಿ ಅಂದಾಕ್ಷಣ ನೆನಪಾಗೋದು ಕೆಂಪು ಬಣ್ಣ. ಆದ್ರೆ, ಇದೀಗ ಹಳದಿ ಬಣ್ಣದ ಕಲ್ಲಂಗಡಿ ಬಂದಿದೆ.