ಕೊರೊನಾ ಚಿಂತೆಯಿಂದ ಜನ ಹೊರ ಬರಲು 'ಮನ್ವಂತರ' ಪ್ರಯೋಗ!! - ಕೊಪ್ಪಳ ಜಿಲ್ಲಾ ಸುದ್ದಿ
🎬 Watch Now: Feature Video
ಕೊರೊನಾ ಭೀತಿಯಿಂದ ಜನರ ಮನಸ್ಥಿತಿ ನಾನಾ ಚಿಂತೆಗಳಲ್ಲಿ ಮುಳುಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ಮನಸ್ಥಿತಿಯಿಂದ ಹೊರ ತರಲು ಹಾಗೂ ಜಿಲ್ಲೆಯ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಕೊಪ್ಪಳ ಜಿಲ್ಲಾಡಳಿತ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮನ್ವಂತರ ಹೆಸರಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೀವೂ ಹತ್ತಾರು ಸಾವಿರ ರೂ. ನಗದು ಬಹುಮಾನ ಗೆಲ್ಲಬಹುದು.