ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಗುರುವಿಗೆ ಬೆಳ್ಳಿರಥದ ಮೆರವಣಿಗೆ - Doddaballapura news
🎬 Watch Now: Feature Video
ಬರೋಬ್ಬರಿ 35 ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿದ ಧನ್ಯತಾಭಾವ.. ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಗುರುವಿಗೆ ಬೀಳ್ಕೊಡುವ ಸೌಭಾಗ್ಯ... ಕಾಕೋಳು ಗ್ರಾಮದ ಪ್ರೌಢಶಾಲೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಆ ಅಪರೂಪದ ಕ್ಷಣಗಳ ಸ್ಟೋರಿ ಇಲ್ಲಿದೆ ನೋಡಿ...