ಕೊಳ್ಳೇಗಾಲ ಆಸ್ಪತ್ರೆ ಕಾರಿಡಾರಿನಲ್ಲೇ ಶಿಶುಪಾಲನೆ: ನೆಲವೇ ಬಾಣಂತಿಯರಿಗೆ ಹಾಸಿಗೆ! - ಕೊಳ್ಳೇಗಾಲ ಆಸ್ಪತ್ರೆಯ ಕಾರಿಡಾರಿನಲ್ಲೇ ಶಿಶುಪಾಲನೆ
🎬 Watch Now: Feature Video
ಮೂಲ ಸೌಕರ್ಯ ಕೊರತೆ ಮತ್ತು ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಆಸ್ಪತ್ರೆಯ ಕಾರಿಡಾರಿನಲ್ಲೇ ಬಾಣಂತಿಯರು ಮಲಗುವ ದುಃಸ್ಥಿತಿ ಬಂದೊದಗಿದೆ.