ಕರಡಿ ದಾಳಿಗೆ ನಲುಗಿ ಹೋದ 'ಕೂಡ್ಲಿಗಿ'ಯ ರೈತರು - bear attack in kudlagi
🎬 Watch Now: Feature Video
ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದೆ. ಮನುಷ್ಯರು ಗುಡ್ಡ- ಬೆಟ್ಟಗಳನ್ನು ಅಗೆದು ಕಾಡುಗಳನ್ನು ನಾಶ ಮಾಡ್ತಿರೋದಕ್ಕೆ ಕರಡಿ, ಚಿರತೆಯಂತಹ ಪ್ರಾಣಿಗಳು ನಾಡಿಗೆ ಲಗ್ಗೆಯಿಟ್ಟು ಮನ್ಯಷ್ಯರ ರಕ್ತ ಹೀರುತ್ತಿವೆ.