ಶಿವಮೊಗ್ಗದಲ್ಲಿ ಗಾಳಿಪಟ ಸ್ಪರ್ಧೆ: ಪಟಾ.. ಪಟಾ..ಎನ್ನುತ್ತಾ ಗಗನದಲ್ಲಿ ಚಿಣ್ಣರ ಚಿತ್ತಾರ..! - ಶಿವಮೊಗ್ಗದಲ್ಲಿ ಗಾಳಿಪಟ ಸ್ಪರ್ಧೆ

🎬 Watch Now: Feature Video

thumbnail

By

Published : Feb 2, 2020, 10:06 PM IST

Updated : Feb 2, 2020, 11:31 PM IST

ಕರಾವಳಿ ಭಾಗದಲ್ಲಿ ಗಾಳಿಪಟಗಳು ಆಗಸಕ್ಕೇರುವುದು ಸಾಮಾನ್ಯ. ಕಣ್ಣಿಗೆ ಬಣ್ಣ ತುಂಬುವ ಈ ಸಾಂಸ್ಕೃತಿಕ ಆಚರಣೆ ಬದುಕಿನ ಏರಿಳಿತಕ್ಕೊಂದು ಉದಾಹರಣೆಯೂ ಕೂಡ. ಇಂತಹ ವಿಶೇಷ ಕಾರ್ಯಕ್ರಮವನ್ನು ಮೊದಲ ಬಾರಿಗೆ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಆಚರಿಸಲಾಗಿದೆ. ಈ ಗಾಳಿಪಟ ಉತ್ಸವದ ಒಂದು ಝಲಕ್ ಇಲ್ಲಿದೆ.
Last Updated : Feb 2, 2020, 11:31 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.