ಹಾವೇರಿ: ಕೊರೊನಾ ಗೆದ್ದು ಬಂದ ಕಿಡ್ನಿ ಪೇಷಂಟ್..! - Haveri News
🎬 Watch Now: Feature Video
ಹಾವೇರಿ: ಕಳೆದ 15 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳುತ್ತಿದ್ದ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ಸತೀಶ್ ಕುರಿ ಎಂಬುವವರು ಕೊರೊನಾ ಗೆದ್ದುಬಂದಿದ್ದಾರೆ. ಇವರು ಕಳೆದ ಆರು ವರ್ಷಗಳಿಂದ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸುತ್ತಿದ್ದರು. ಇಂತಹ ಆರೋಗ್ಯ ಪರಿಸ್ಥಿತಿಯಲ್ಲೂ ಕೂಡ ಸತೀಶ್ ಕೊರೊನಾ ಗೆದ್ದುಬಂದಿದ್ದಾರೆ.