ಅವಧಿಗೂ ಮುನ್ನವೇ ಕೆಎಫ್ಡಿ ವೈರಾಣು ಪತ್ತೆ: ಜನರಲ್ಲಿ ಹೆಚ್ಚಿದ ಆತಂಕ - ಅವಧಿಗೂ ಮುನ್ನವೇ ಕೆಎಫ್ಡಿ ವೈರಾಣು ಪತ್ತೆ
🎬 Watch Now: Feature Video
ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಕೆಎಫ್ಡಿ ವೈರಾಣು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ಬಾರಿಗಿಂತ ತುಸು ಬೇಗ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಅತ್ತ ಜನ ರೋಗಕ್ಕೆ ಹೆದರಿ ಕುಳಿತಿದ್ದಾರೆ.