ಪ್ಲಾಸ್ಟಿಕ್ನಲ್ಲಿ ಕೆಂಪೇಗೌಡ ಏರ್ಪೋರ್ಟ್ ರಸ್ತೆ ನಿರ್ಮಾಣ: ಕೆಐಎಎಲ್ನ ಪರಿಸರ ಸ್ನೇಹಿ ಕಾರ್ಯ - Kempegowda Airport Road
🎬 Watch Now: Feature Video
ಹೊಸ ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿಯಾಗಿ ಪ್ರಯಾಣಿಕರನ್ನು ಸೆಳೆಯುತ್ತಾ ಹಲವು ಸಾಧನೆಗಳನ್ನು ಮಾಡುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇದೀಗ ಮತ್ತೊಂದು ಆವಿಷ್ಕಾರ ಮಾಡಲು ಮುಂದಾಗಿದೆ. ಅದು ಕೂಡ ಪರಿಸರ ಸ್ನೇಹಿಯಾಗಿದೆ. ಅದು ಏನು ಅಂತಿರಾ..? ಹಾಗಾದ್ರೆ ಈ ಸ್ಟೋರಿ ನೋಡಿ.