ನೋಟಿನ ಕಂತೆ ಹಿಡಿದು ಪ್ರಚಾರಕ್ಕೆ ಮುಂದಾದ ಅಭ್ಯರ್ಥಿಗಳು: ವಿಡಿಯೋ - Money allocation in Lingadahalli Tanda

🎬 Watch Now: Feature Video

thumbnail

By

Published : Dec 27, 2020, 6:14 PM IST

2ನೇ ಹಂತದ ಗ್ರಾ.ಪಂ ಚುನಾವಣೆಗೆ ಮತದಾನ‌ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ತಾಂಡಾದಲ್ಲಿ ಕಾಂಚಾಣದ ಕರಾಮತ್ತು ಜೋರಾಗಿದೆ. ಅಭ್ಯರ್ಥಿಗಳು ನೋಟಿನ ಕಂತೆ ಹಿಡಿದುಕೊಂಡು ಮನೆ ಮನೆಗೆ ತೆರಳಿ ಮತದಾರರಿಗೆ ಹಣ ನೀಡುತ್ತಿದ್ದಾರೆ. ಈ ಮೂಲಕ ಕ್ರಮ ಸಂಖ್ಯೆ 1 ಇಲ್ಲವೇ 2ಕ್ಕೆ ಮತ ಹಾಕಿ ಎಂದು ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದಾರೆ.‌ ಮತದಾರರಿಗೆ ಹಣ ನೀಡಲು ಮುಂದಾಗಿರುವ ದೃಶ್ಯಗಳು ಮೊಬೈಲ್​ನಲ್ಲಿ‌ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.