ಕೇರಳ ರಾಜ್ಯದಲ್ಲಿದ್ದರೂ ಈ ಜಿಲ್ಲೆಯಲ್ಲಿ ಮಿಡಿಯುತ್ತಿದೆ ಕನ್ನಡ..! - ಕನ್ನಡ ರಾಜ್ಯೋತ್ಸವ ವಿಶೇಷ
🎬 Watch Now: Feature Video
ನಾಡಿನುದ್ದಕ್ಕೂ ಕನ್ನಡಪರ ಹೋರಾಟಗಳು, ಚಳವಳಿಗಳು ನಡೆಯುತ್ತಲೇ ಇವೆ. ಆದ್ರೆ, ನೆರೆ ರಾಜ್ಯದ ಒಂದು ಜಿಲ್ಲೆಯ ಜನರ ಕೂಗು ಯಾರ ಕಿವಿಗೂ ಮುಟ್ಟಲೇ ಇಲ್ಲ. ಭಾಷಾವಾರು ಪ್ರಾಂತ್ಯ ರಚನೆಯಾದಂದಿನಿಂದ ಈವರೆಗೂ ಹೋರಾಟ ಮಾಡುತ್ತಲೇ ಇದ್ದಾರೆ.
Last Updated : Nov 1, 2019, 6:17 AM IST