ರಾಜ್ಯ ಪೊಲೀಸ್ ಇಲಾಖೆ ಕಾನ್‌ಸ್ಟೇಬಲ್ ಹುದ್ದೆ ಪರೀಕ್ಷೆ... ಸಾವಿರಾರು ಆಕಾಂಕ್ಷಿಗಳು ಭಾಗಿ - ಕಾರವಾರ ಪೊಲೀಸ್ ಪರಿಕ್ಷೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5090780-thumbnail-3x2-police.jpg)
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 75 ಹುದ್ದೆಗಳಿಗಿಂದು ಪರೀಕ್ಷೆ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳ ಸುಮಾರು ಮೂರು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಾರವಾರ ಹಾಗೂ ಅಂಕೋಲಾ ತಾಲೂಕುಗಳು ವಿವಿಧ ಶಾಲಾ-ಕಾಲೇಜುಗಳು ಸೇರಿದಂತೆ ಒಟ್ಟು 15 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.
TAGGED:
ಕಾರವಾರ ಪೊಲೀಸ್ ಪರಿಕ್ಷೆ ಸುದ್ದಿ