ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ವಿಶೇಷಚೇತನರು - ವಿಶೇಷಚೇತನರ ಕ್ರಿಕೆಟ್ ಪಂದ್ಯ
🎬 Watch Now: Feature Video
ಸಾಧಿಸುವ ಛಲವೊಂದಿದ್ದರೆ ಏನು ಬೇಕಾದ್ರೂ ಸಾಧಿಸಿ ತೋರಿಸಬಹುದು. ಬಲಹೀನತೆಯನ್ನ ಮೆಟ್ಟಿ ನಿಂತ ಕ್ರಿಕೆಟ್ ಟೀಂವೊಂದು ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಈ ವಿಶೇಷಚೇತನರ ತಂಡವನ್ನ ವಿಜಯಪುರದಲ್ಲಿಂದು ಸನ್ಮಾನಿಸಲಾಯಿತು. ಈ ಕುರಿತ ಒಂದು ವರದಿ ಇಲ್ಲಿದೆ...