ಬೂದಿಗೆರೆಯಲ್ಲಿದೆ ಶಿರಡಿ ಸಾಯಿಬಾಬಾ ಮಂದಿರ, ದೇಗುಲದ ವಿಶೇಷತೆ ಗೊತ್ತೇ? - ಬೆಂಗಳೂರು ಗ್ರಾಮಾಂತರದಲ್ಲಿ ಕರ್ನಾಟಕದ ಶಿರಡಿ ಸಾಯಿ ಬಾಬಾ ಮಂದಿರ

🎬 Watch Now: Feature Video

thumbnail

By

Published : Oct 25, 2019, 11:53 AM IST

Updated : Oct 25, 2019, 12:10 PM IST

ಪುಣೆಯ ಶಿರಡಿಯಲ್ಲಿರುವ ಸಾಯಿಬಾಬಾ ದೇವಾಲಯದಂತೆ ಕರ್ನಾಟಕದಲ್ಲೂ ಬಾಬಾನ ಮಂದಿರವಿದೆ. ಇದನ್ನು ಕರ್ನಾಟಕದ ಶಿರಡಿ ಎಂದು ಕರೆಯಲಾಗುತ್ತದೆ. ಇಲ್ಲಿರುವ ಸಾಯಿ ಸನ್ನಿಧಿಗೆ ಬಂದು ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತೆ ಅನ್ನೋದು ಭಕ್ತರ ನಂಬಿಕೆ. ಈ ವಿಡಿಯೋ ಸ್ಟೋರಿ ನೋಡಿ
Last Updated : Oct 25, 2019, 12:10 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.