ಮಹಾರಾಷ್ಟ್ರದಿಂದ ಗಡಿ ಕ್ಯಾತೆ: ರಾಜ್ಯದ ನಾಯಕರು ಏನಂದ್ರು..? - ಮಹಾರಾಷ್ಟ್ರ ಸಿಎಂ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ
🎬 Watch Now: Feature Video
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿ ವಿಚಾರದಲ್ಲಿ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ರಾಜ್ಯದ ಎಲ್ಲಾ ನಾಯಕರು ಪಕ್ಷಭೇದ ಮರೆತು ಮಹಾರಾಷ್ಟ್ರ ಸಿಎಂ ಹೇಳಿಕೆಯನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಯಾವ ನಾಯಕರ ಪ್ರತಿಕ್ರಿಯೆ ಹೇಗಿದೆ..? ನೋಡೋಣ ಬನ್ನಿ..
Last Updated : Jan 18, 2021, 5:57 PM IST