ಘಟೋದ್ಗಜನನ್ನ ಕೊಂದ ಬಗ್ಗೆ ಧರ್ಮಸೇನ ವ್ಯಂಗ್ಯದ ಮಾತು.. - CM Ibrahim talk in council
🎬 Watch Now: Feature Video

ಮಾತೇ ಮುತ್ತು, ಮಾತೇ ಮೃತ್ಯು. ಆಡಿದ ಮಾತು, ಒಡೆದ ಮುತ್ತು ವಾಪಸ್ ಬರಲ್ಲ. ಮಾತಿಗೆ ಅಷ್ಟೊಂದು ಬೆಲೆ ಇದೆ. ಸದನದೊಳಗೂ ಇವತ್ತು ಕೆಲ ರಸವತ್ತಾದ ಮಾತುಗಳು ಸದಸ್ಯರನ್ನ ನಗೆಗಡಲಿನಲ್ಲಿ ತೇಲುವಂತೆ ಮಾಡಿದವು. ಎರಡನೇ ದಿನ ವಿಧಾನ ಪರಿಷತ್ನಲ್ಲಿ ನಡೆದ ಕೆಲ ಸ್ವಾರಸ್ಯಕರ ಕ್ಷಣಗಳು ಹೀಗಿದ್ದವು..