ಎಸ್.ನಿಜಲಿಂಗಪ್ಪ ಸ್ಮಾರಕ ನಿರ್ಮಾಣಕ್ಕೆ ಬಜೆಟ್ನಲ್ಲಿ 5 ಕೋಟಿ ಮೀಸಲು: ಕೋಟೆನಾಡಿನ ಜನರು ಖುಷ್ - ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಸ್ಮಾರಕ ನಿರ್ಮಾಣ
🎬 Watch Now: Feature Video
ಅವರು ರಾಜ್ಯದ ಧೀಮಂತ ರಾಜಕಾರಣಿ. ತಳ ಹಂತದಿಂದ ಬಂದು ಮುಖ್ಯಮಂತ್ರಿ ಗಾದಿಗೇರಿದ್ದ ಅವರು ರಾಜ್ಯದಲ್ಲೇ ಹೆಸರುವಾಸಿ. ಆದ್ರೆ ಅಂತಹ ವ್ಯಕ್ತಿತ್ವ ಜೀವಿಸಿದ್ದ ಮನೆಗೆ ಜೀವಕಳೆ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಈ ಮನೆಯನ್ನು ಸ್ಮಾರಕ ಮಾಡಲು ಸಾಕಷ್ಟು ಹೋರಾಟಗಳು ನಡೆದಿದ್ದು, ಇದೀಗ ರಾಜ್ಯಸರ್ಕಾರ ಸ್ಮಾರಕ ನಿರ್ಮಿಸಲು ಮುಂದಾಗಿದೆ.