ಕನ್ನಡಿಗರ ಉದ್ಯೋಗಕ್ಕಾಗಿ ನಾಳೆ ಕರ್ನಾಟಕ ಬಂದ್... ಎಲ್ಲೆಲ್ಲಿ ಏನೇನು? - job for kannadigas

🎬 Watch Now: Feature Video

thumbnail

By

Published : Feb 12, 2020, 1:41 PM IST

Updated : Feb 12, 2020, 3:28 PM IST

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿ, ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ನಾಳೆ ಕೆಲ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ಕರೆ‌ ನೀಡಲಾಗಿದೆ. ಬಂದ್ ಹೇಗಿರುತ್ತೆ ಅನ್ನುವುದರ ಬಗ್ಗೆ ಹೋರಾಟಗಾರರೊಂದಿಗೆ ನಮ್ಮ ಈಟಿವಿ ಭಾರತ್​ ಪ್ರತಿನಿಧಿ ನಡೆಸಿದ ಚಿಟ್​ಚಾಟ್ ಇಲ್ಲಿದೆ.
Last Updated : Feb 12, 2020, 3:28 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.