thumbnail

ಈಡೇರಲಿಲ್ಲ ಮಲೆನಾಡ ರೈತರ ಕನಸು: ದಶಕದ ನೀರಾವರಿ ಯೋಜನೆ ಹಳ್ಳ ಹಿಡಿತಾ?

By

Published : Oct 4, 2019, 1:07 PM IST

ಅದು ಬರೋಬ್ಬರಿ ಎರಡು ದಶಕಗಳ ನೀರಾವರಿ ಯೋಜನೆಯ ಕನಸು. ಈ ಯೋಜನೆಗೆ ಖರ್ಚಾಗಿದ್ದು ಕೋಟಿ-ಕೋಟಿ ಹಣ. ಎಲ್ಲಾ ಅಂದುಕೊಂಡಂತಾಗಿದ್ದರೇ 40 ಕ್ಕೂ ಹೆಚ್ಚು ಹಳ್ಳಿಗರ ಕನಸು ನನಸಾಗಿರುತ್ತಿತ್ತು. ಮಲೆನಾಡಲ್ಲಿ ಮಳೆಯಾಗುತ್ತಿದೆ. ಈ ವರ್ಷ ಖಂಡಿತ ನಮ್ಮೂರ ಕೆರೆ ತುಂಬುತ್ತದೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ರೈತರಿಗೆ ಸಿಕ್ಕಿದ್ದು ಬರೀ ಕಣ್ಣೀರು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.