ಬಸ್​ ಸ್ಟ್ಯಾಂಡ್​ ಕಟ್ಟಿ 15 ವರ್ಷವಾದ್ರೂ ಈವರೆಗೂ ಬಂದಿಲ್ಲ ಒಂದೇ ಒಂದು ಬಸ್​! - ಬೀದರ್​​ ಬಸ್​​​ಸ್ಟ್ಯಾಂಡ್ ಸುದ್ದಿ

🎬 Watch Now: Feature Video

thumbnail

By

Published : Mar 20, 2020, 10:47 AM IST

ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ಬೀದರ್​​​ನ ಬಸ್ ನಿಲ್ದಾಣ ಕಳೆದ 15 ವರ್ಷಗಳಿಂದ ಬಸ್​​ಗಳೇ ಬರದೇ ಮೂಲೆಗುಂಪಾಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗಿ ರೂಪುಗೊಂಡಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.