ಕಲಬುರಗಿಯಲ್ಲಿ ಕೊರೊನಾ ನಡುವೆ ರಕ್ಷಾ ಬಂಧನ ಸಂಭ್ರಮ - Kalaburgi Rakshabandhan Celebration news
🎬 Watch Now: Feature Video
ಕಲಬುರಗಿ: ಕೊರೊನಾ ಆತಂಕದ ನಡುವೆ ಅಣ್ಣ-ತಂಗಿ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಅತ್ಯಂತ ಸರಳವಾಗಿ ಆಚರಿಸಲಾಯಿತು. ನಗರದ ಬ್ರಹ್ಮಪುರ ಬಡಾವಣೆಯಲ್ಲಿ ಯುವತಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಶುಭಕೋರಿದರು.