ಕಲಬುರಗಿ ಮರಳು ಮಾಫಿಯಾಗೆ ಬಿತ್ತಾ ಒಂದು ಹೆಣ?
🎬 Watch Now: Feature Video
ಕಲಬುರಗಿಯ ಶಹಾಬಾದ್ ಬೆಚ್ಚಿಬಿದ್ದಿದೆ. ಸಿನಿಮೀಯ ರೀತಿಯಲ್ಲಿ ಹತ್ಯೆ ನಡೆದಿದ್ದು ಮರಳು ಸಾಗಣೆ ಮಾರ್ಗದ ವಿಚಾರವಾಗಿ ಕೊಲೆ ನಡೆದಿದೆ ಎನ್ನಲಾಗ್ತಿದೆ. ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಝಳಪಿಸಿ ಪರಾರಿಯಾಗಿದ್ದಾರೆ. ಏನಿದು ಸ್ಟೋರಿ..? ನೀವೇ ನೋಡಿ..