ಕಲಬುರಗಿ ಮಾಜಿ ಕಾರ್ಪೊರೇಟರ್​​ಗಳ ಜಾಣ ಕುರುಡು: ಚುನಾವಣೆಗಾಗಿ ಕಾದಿರುವವರಿಗೆ ಕಾನೂನಿನ ಉರುಳು? - ಕಲಬುರಗಿ ಮಹಾನಗರ ಪಾಲಿಕೆ

🎬 Watch Now: Feature Video

thumbnail

By

Published : Sep 5, 2019, 12:07 PM IST

ಕಲಬುರಗಿ ಮಹಾನಗರ ಪಾಲಿಕೆಯನ್ನು ಸದ್ಯ ಆಡಳಿತಾಧಿಕಾರಿ ನಡೆಸುತ್ತಿದ್ದಾರೆ. ಚುನಾವಣೆ ಉತ್ಸಾಹದಲ್ಲಿರುವ ಮಾಜಿ ಕಾರ್ಪೊರೇಟರ್​​ಗಳು ಕೋರ್ಟ್​ನ ತಡೆಯಾಜ್ಞೆ ತೆರವು ಆದೇಶಕ್ಕೆ ಕಾಯುತ್ತಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆಸ್ತಿ ವಿವರ ಸಲ್ಲಿಕೆ ಬಗ್ಗೆ ಜಾಣಕುರುಡು ಪ್ರದರ್ಶಿಸಿ ಬೇಜವಾಬ್ದಾರಿತನ ತೋರಿದ ಸದಸ್ಯರಿಗೆ ಇದೀಗ ಕಾನೂನು ಉರುಳಾಗುವ ಸಾಧ್ಯತೆ ದಟ್ಟವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.