ಕಲಬುರಗಿ.. ಪ್ರವಾಸೋದ್ಯಮ ಇಲಾಖೆಯಿಂದ 7 ಫಲಾನುಭವಿಗಳಿಗೆ ಕಾರು ವಿತರಣೆ - Tourism minister C.T Ravi
🎬 Watch Now: Feature Video
ಕಲಬುರಗಿ:ಪ್ರವಾಸೋದ್ಯಮ ಇಲಾಖೆಯಿಂದ ಕೊಡ ಮಾಡುವ ಕಾರುಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೊಸ ಕಾರುಗಳನ್ನು 7 ಫಲಾನುಭವಿಗಳಿಗೆ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ, ಶಾಸಕ ಬಸವರಾಜ್ ಸೇರಿದಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.