ಹಾಸನದಲ್ಲಿ ಉದ್ಯೋಗ ಮೇಳ: ನಿರುದ್ಯೋಗಿಗಳು ಹೇಳೋದೇನು? ಉದ್ದೇಶ ಈಡೇರುತ್ತಿದೆಯೇ? - ಉದ್ಯೋಗ ವಿನಿಮಯ ಕೇಂದ್ರ
🎬 Watch Now: Feature Video
ದಿನೇ ದಿನೇ ವಿದ್ಯಾಭ್ಯಾಸ ಮುಗಿಸಿ ಹೊರ ಬರುವವರ ಸಂಖ್ಯೆ ಹೆಚ್ಚಾಗುತ್ತಿವೆ. ಇತ್ತ ಉದ್ಯೋಗಗಳ ಸಮಸ್ಯೆಯೂ ಹೇರಳವಾಗಿದೆ. ಹಾಗಾಗಿ ಅಲ್ಲಲ್ಲಿ ಉದ್ಯೋಗ ಮೇಳಗಳು ನಡೆಯುತ್ತಲೇ ಇವೆ. ಆದ್ರೆ, ಈ ಮೇಳದಿಂದ ಎಷ್ಟು ಜನ್ರು ಅನುಕೂಲ ಪಡೆಯುತ್ತಿದ್ದಾರೆ? ಈ ಮೇಳದ ಸದುಪಯೋಗ ಯಾರಿಗೆ? ಅನ್ನೋ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಇಲ್ಲಿದೆ ಒಂದು ವರದಿ.