ಮಂಜಿನ ನಗರಿಯಲ್ಲಿ ಜಾತ್ರಾ ಮಹೋತ್ಸವ: ಬಂಗಾರದ ಬಹುಮಾನ ಗಿಟ್ಟಿಸಿಕೊಳ್ಳಲು ಪೈಪೋಟಿ - jhatra mahotsava at kodagu
🎬 Watch Now: Feature Video
ಮಂಜಿನ ನಗರಿಯಲ್ಲಿ ಜಾತ್ರಾ ಮಹೋತ್ಸವಗಳು ಜೋರಾಗಿವೆ. ಅನ್ನದಾತರ ಬದುಕಿನ ಅವಿಭಾಜ್ಯ ಭಾಗವಾಗಿರುವ ರಾಸುಗಳ ಪ್ರದರ್ಶನ ಹಾಗೂ ದೇಸಿ ಬಂಡಿಗಳ ಸ್ಪರ್ಧೆಯ ಗಮ್ಮತ್ತು ನೀವು ನೋಡಲೇ ಬೇಕು. ಕಿಕ್ಕಿರಿದು ಸೇರಿದ್ದ ಜನಸ್ತೋಮವನ್ನು ಅಲ್ಲಿ ಆಯೋಜಿಸಿದ್ದ ಅಪ್ಪಟ ಗ್ರಾಮೀಣ ಕ್ರೀಡೆಗಳು ಸೂಜಿಗಲ್ಲಿನಂತೆ ಸೆಳೆದವು.ಈ ಕುರಿತ ವಿಡಿಯೋ ಸ್ಟೋರಿ ನೋಡಿ.