thumbnail

ಮ್ಯಾಚಿಂಗ್​ ಡ್ರೆಸ್​ಗೆ ಮ್ಯಾಚಿಂಗ್​ ಆಭರಣ... ಉದ್ಯಾನ ನಗರಿಯಲ್ಲಿ ಬೃಹತ್​ ವೆರೈಟಿ ಜ್ಯುವೆಲ್ಲರಿ ಶೋ

By

Published : Jan 19, 2020, 8:12 AM IST

ಬೆಂಗಳೂರು: ಮಹಿಳೆಯರು ಮೊದಲೇ ಆಭರಣ ಪ್ರಿಯರು. ಅದರರಲ್ಲೂ ಮ್ಯಾಂಚಿಂಗ್​ ಡ್ರೆಸ್​ಗೆ ಮ್ಯಾಚಿಂಗ್​ ಜ್ಯುವೆಲ್ಲರಿ ಸಿಕ್ರೆ ಹೇಗಿರುತ್ತೆ. ಹೌದು ಅಂತದೊಂದು ಬೃಹತ್​ ಆಭರಣ ಮೇಳ ಉದ್ಯಾನ ನಗರಿಯಲ್ಲಿ ಆಯೋಜಿಸಲಾಗಿದ್ದು. ನಟಿ ಆಶಿಕಾ ರಂಗನಾಥ್​ ಆಭರಣ ಮೇಳಕ್ಕೆ ಚಾಲನೆ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.