ಮುಸ್ಲಿಂ ಬಾಂಧವರ ಮತಯಾಚಿಸಿದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ - ಯಶವಂತಪುರದ ಪಾದರಾಯನಪುರದಲ್ಲಿ ಮತಯಾಚನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5215220-thumbnail-3x2-jsdgf---copy.jpg)
ಬೆಂಗಳೂರು: ಯಶವಂತಪುರದ ಪಾದರಾಯನಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮಸೀದಿಗೆ ಭೇಟಿ ನೀಡಿ, ಮುಸಲ್ಮಾನ ಭಾಂದವರ ಬಳಿ ಜೆಡಿಎಸ್ಗೆ ಮತ ಚಲಾಯಿಸಲು ಮನವಿ ಮಾಡಿದರು. ಜವರಾಯಿಗೌಡರಿಗೆ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಸಾಥ್ ನೀಡಿದರು.