ಜಾರಕಿಹೊಳಿ ಸಹೋದರರಿಗೆ ಟಕ್ಕರ್ ಕೊಡಲು ಜೋಳಿಗೆ ಹಾಕಿದ ಪೂಜಾರಿ! - ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಜೋಳಿಗೆ ಹಿಡಿದು ಮತ ಭಿಕ್ಷೆ
🎬 Watch Now: Feature Video
ಗೋಕಾಕ್ ಕ್ಷೇತ್ರದ ಉಪಚುನಾವಣಾ ಕಣ ರಂಗೇರುತ್ತಿದೆ. ಒಂದೆಡೆ ಕೈ-ಕಮಲ ಅಭ್ಯರ್ಥಿಗಳು ಭರ್ಜರಿ ಮತಬೇಟೆ ನಡೆಸಿದರೆ, ಇತ್ತ ಕಡೆ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಜೋಳಿಗೆ ಹಿಡಿದು ಮತ ಭಿಕ್ಷೆ ಕೇಳುವ ಮೂಲಕ ಗಮನ ಸೆಳೆದರು.