ಆರ್ ಆರ್ ನಗರದಲ್ಲಿ ಮೊದಲ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಕೃಷ್ಣ ಮೂರ್ತಿ - ಆರ್.ಆರ್. ನಗರ ಉಪ ಚುನಾವಣೆ ಲೇಟೆಸ್ಟ್ ಅಪ್ಡೇಟ್ ನ್ಯೂಸ್
🎬 Watch Now: Feature Video

ಬೆಂಗಳೂರು: ಆರ್.ಆರ್. ನಗರ ಚುನಾವಣೆ ಪ್ರಚಾರದಿಂದಲೇ ರಂಗೇರಿತು. ಇಂದು ಮತದಾನದ ಪ್ರಕ್ರಿಯೆ ನಡೆಯುತ್ತಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣ ಮೂರ್ತಿ ಮತದಾನಕ್ಕೂ ಮುನ್ನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಜ್ಞಾನಭಾರತಿ ವಾರ್ಡ್ನ ಜ್ಞಾನ ಜ್ಯೋತಿ ನಗರದ ಹೆಚ್ಎಂಆರ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿನ ಮತಗಟ್ಟೆಗೆ ಬಂದು ಪರಿಶೀಲಿಸಿದರು. ಬಳಿಕ ಕೃಷ್ಣ ಮೂರ್ತಿಯವರೇ ಮೊದಲ ಮತ ಚಲಾಯಿಸಿದರು. ಇವರಿಗೆ ಪತ್ನಿ ಸುಮಿತ್ರಾ ಸಾಥ್ ನೀಡಿದ್ದು, ಅವರು ಕೂಡ ಹಕ್ಕು ಚಲಾಯಿಸಿದರು.
Last Updated : Nov 3, 2020, 8:29 AM IST