ಮುರುಘಾ ಮಠದಲ್ಲಿ ಜಾತ್ರಾ ಮಹೋತ್ಸವ: ಸಡಗರ ಸಂಭ್ರಮ - Jatra Mahotsav at Murugha Math dharavada
🎬 Watch Now: Feature Video
ಧಾರವಾಡ: ಮುರುಘಾ ಮಠದ ಮದಥಣಿ ಮುರುಘೇಂದ್ರ ಶಿವಯೋಗಿಗಳ ರಥೋತ್ಸವವು, ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರ ಜೈಕಾರದ ನಡುವೆ ಅಲಂಕೃತಗೊಂಡ ರಥವನ್ನು ಎಳೆಯಲಾಯಿತು.