ಜನತಾ ಕರ್ಫ್ಯೂ.. ಶಕ್ತಿಸೌಧ ಖಾಲಿ ಖಾಲಿ.. - coronavirus updates
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6503183-thumbnail-3x2-hrs.jpg)
ಬೆಂಗಳೂರು : ಜನತಾ ಕರ್ಫ್ಯೂ ಹಿನ್ನೆಲೆ ಶಕ್ತಿಸೌಧ ವಿಧಾನಸೌಧ ಬೀಕೋ ಎನ್ನುತ್ತಿದೆ. ವಿಧಾನಸೌಧದ ಎಲ್ಲಾ ಪ್ರವೇಶ ದ್ವಾರಗಳನ್ನೂ ಮುಚ್ಚಲಾಗಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿದ್ದ ಸುತ್ತಮುತ್ತಲಿನ ರಸ್ತೆಗಳು ಬಣಗುಡುತ್ತಿವೆ.