ಜನತಾ ಕರ್ಫ್ಯೂಗೆ ಗಣಿಜಿಲ್ಲೆ ಸ್ತಬ್ಧ.. ಡ್ರೋಣ್‌​​​ ಸೆರೆಹಿಡಿದ ವಿಹಂಗಮ ನೋಟ.. - ಕೊರೊನಾ ವೈರಸ್​ ಭೀತಿ

🎬 Watch Now: Feature Video

thumbnail

By

Published : Mar 22, 2020, 5:02 PM IST

ಬಳ್ಳಾರಿ : ಕೊರೊನಾ ವೈರಸ್​​​ನಿಂದ ಈ ದೇಶವನ್ನು ವಿಮುಕ್ತಿಗೊಳಿಸಬೇಕೆಂಬ ಸದುದ್ದೇಶದೊಂದಿಗೆ ಪ್ರಧಾನಿ ಮೋದಿ ಅವರು ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಗಣಿ ಜಿಲ್ಲೆ ಸ್ತಬ್ಧಗೊಂಡಿತ್ತು. ಇಂದು ಬೆಳಗ್ಗೆಯಿಂದಲೇ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದವು. ತರಕಾರಿ, ಹಾಲು ಸೇರಿ ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ನಗರದ ರಸ್ತೆಗಳತ್ತ ಕಣ್ಣಾಡಿಸಿ ನೋಡಿದರೂ ಜನಜಂಗುಳಿ ಇಲ್ಲದೇ ಬಿಕೋ ಎನ್ನುತ್ತಿವೆ. ಆ ಕುರಿತ ವಿಹಂಗಮ ನೋಟವನ್ನು ನಮ್ಮೂರಿನ‌ ಡ್ರೋಣ್‌ ಕ್ಯಾಮೆರಾವೊಂದು ಸೆರೆ ಹಿಡಿದಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.