ಮಾರುಕಟ್ಟೆಗೆ ಬಂತು ಜಾಕ್‌ಫ್ರೂಟ್ ಎಕ್ಲೆರ್ ಚಾಕೋಲೆಟ್: ಕೆಲವೇ ದಿನಗಳಲ್ಲಿ ದೇಶಾದ್ಯಂತ ಲಭ್ಯ - ಜಾಕ್‌ಫ್ರೂಟ್ ಎಕ್ಲೆರ್ ಚಾಕೋಲೆಟ್ ಸುದ್ದಿ 2021
🎬 Watch Now: Feature Video

ಕ್ಯಾಂಪ್ಕೋ ಸಂಸ್ಥೆ ಈಗಾಗಲೇ ವಿವಿಧ ಬಗೆಯ ಚಾಕೋಲೆಟ್ಗಳನ್ನು ಪರಿಚಯಿಸಿದೆ. ಇದೀಗ ಹಲಸಿನ ಹಣ್ಣಿನ ಚಾಕೋಲೆಟ್ ಅನ್ನೂ ಸಹ ಮಾರುಕಟ್ಟೆ ತಂದಿದೆ. ಚಾಕೋಲೆಟ್ ಪ್ರಾಯೋಗಿಕ ತಯಾರಿಯನ್ನು ಕಳೆದ 9 ತಿಂಗಳಿನಿಂದ ಪುತ್ತೂರು ಕ್ಯಾಂಪ್ಕೋ ಚಾಕೋಲೆಟ್ ಫ್ಯಾಕ್ಟರಿಯಲ್ಲಿ ನಡೆಸಿದ್ದು, ನಂತರ ಕರ್ನಾಟಕ, ಕೇರಳ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.