ರೊಟ್ಟಿ ತಟ್ಟುವ ಕೈಗೆ ಹೈನುಗಾರಿಕೆಯಿಂದ ಬಲ.. ರಾಜ್ಯಕ್ಕೆ ಮಾದರಿ ಈಸೂರು ಮಹಿಳೆಯರು! - ಈಸೂರು ಉತ್ಪಾದಕರ ಮಹಿಳಾ ಸಹಕಾರ ಸಂಘ
🎬 Watch Now: Feature Video
ಅಂದು ಏಸೂರು ಕೊಟ್ಟರು ಈಸೂರ ಕೊಡೆವು ಎನ್ನುತ್ತಾ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಮಹಿಳೆಯರು, ಈಗ ತಾವು ಪುರುಷರಿಗಿಂತ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಸಾಧನೆ ನೋಡಿದ್ರೇ ನೀವೂ ಮೆಚ್ಚಿಕೊಳ್ಳದೇ ಇರಲ್ಲ.