ಜೆಕೆ ನಟನೆಯ 'ಐರಾವನ್' ಸಿನಿಮಾದ ಟೀಸರ್ ರಿಲೀಸ್ - ಕಾರ್ತಿಕ್ ಜಯರಾಮ್
🎬 Watch Now: Feature Video
ಕಾರ್ತಿಕ್ ಜಯರಾಮ್ ನಟನೆಯ ಬಹುನಿರೀಕ್ಷೆಯ 'ಐರಾವನ್' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, 'ಕಿಚ್ಚ' ಸುದೀಪ್ ರಿಲೀಸ್ ಮಾಡಿದ್ದಾರೆ. ಆರಂಭದಿಂದಲೂ ಸುದೀಪ್ ಮತ್ತು ಜೆಕೆ ನಡುವೆ ಉತ್ತಮ ಒಡನಾಟವಿದೆ. ಹಾಗಾಗಿ, ಸುದೀಪ್ ಜೆಕೆ ಸಿನಿಮಾಗೆ ಸಾಥ್ ನೀಡಿದ್ದಾರೆ. ಸುದೀಪ್ ಜೊತೆ ಒಡನಾಟ ಹಾಗೂ ಸಿನಿಮಾದ ಬಗ್ಗೆ ಕಾರ್ತಿಕ್ ಜಯರಾಮ್ ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.