ಅತ್ಯಾಧುನಿಕ ತಂತ್ರಜ್ಞಾನವಿದ್ರೂ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ.. ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯತೆ - ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5105570-thumbnail-3x2-net.jpg)
ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ರೋಗಿಯ ಜೀವ ಉಳಿಸೋ ವೈದ್ಯರನ್ನು ದೇವರ ಸಮಾನವಾಗಿ ಕಾಣ್ತಾರೆ. ಆದರೆ, ಆದೇ ವೈದ್ಯರ ನಿರ್ಲಕ್ಷ್ಯದಿಂದ ಬಡ ರೋಗಿಯೊಬ್ಬ ಮೈಮೇಲೆ ತುಂಡು ಬಟ್ಟೆ ಸಹ ಇಲ್ಲದೆ ನರಕಯಾತನೆ ಅನುಭವಿಸಿರುವ ಅಮಾನವೀಯ ಘಟನೆಗೆ ವಿಜಯಪುರ ಜಿಲ್ಪಾಸ್ಪತ್ರೆ ಸಾಕ್ಷಿಯಾಗಿದೆ.