ದಲಿತ ಕಾಲೋನಿಗೆ ಮೂಲಸೌಕರ್ಯಗಳು ಇನ್ನೂ ಮರೀಚಿಕೆ: ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ - ಕೊಡಗಿನ ಸೋಮವಾರಪೇಟೆ

🎬 Watch Now: Feature Video

thumbnail

By

Published : Nov 25, 2019, 8:14 AM IST

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ತ್ವದ ಆಧಾರದ ಮೇಲೆ ಚುನಾವಣಾ ಪ್ರಣಾಳಿಕೆಗಳನ್ನು ಘೋಷಿಸುವ ರಾಜಕಾರಣಿಗಳು ಅಧಿಕಾರಕ್ಕೆ ಬಂದಾಕ್ಷಣ ಎಲ್ಲವನ್ನೂ ಮರೆಯುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ತಾಲೂಕು ಕೇಂದ್ರವೊಂದರಿಂದ ಅನತಿ ದೂರದಲ್ಲಿರುವ ಗ್ರಾಮವೊಂದರ ದುಃಸ್ಥಿತಿ. ಅಲ್ಲಿನ ಜನರ ಕಥೆ-ವ್ಯಥೆ ತೆರೆದಿಡುತ್ತೆ ಈ ಸ್ಟೋರಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.