25 ಸಾವಿರಕ್ಕೆ ಹಸುಗೂಸು ಮಾರಾಟ ಮಾಡಿದ್ದವರು ಅಂದರ್: ಮಗು ಮಾರಾಟ ಜಾಲದ ಶಂಕೆ!
🎬 Watch Now: Feature Video
ಆಕೆ ಕೇವಲ 25 ಸಾವಿರಕ್ಕೆ ಒಂಬತ್ತು ತಿಂಗಳು ಹೆತ್ತು ಹೊತ್ತ ತನ್ನ ಕರುಳ ಬಳ್ಳಿಯನ್ನೇ ಮಾರಾಟ ಮಾಡಿದ್ದಳು. ಹೆಣ್ಣು ಮಗು ಎಂಬ ಕಾರಣಕ್ಕೆ ಮಗು ಮಾರಾಟ ಮಾಡಿದ್ದ ಪೋಷಕರನ್ನು ಪೊಲೀಸರು ಬಂಧಿಸಿದ್ದು ಕಂದಮ್ಮನನ್ನು ರಕ್ಷಿಸಿದ್ದಾರೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಮಗು ಮಾರಾಟ ಜಾಲದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಅದೆಲ್ಲಿ ಅಂತೀರಾ..? ವರದಿ ನೋಡಿ