ಕಾಮಗಾರಿ ಪೂರ್ಣವಾದರೂ ಜನರ ಉಪಯೋಗಕ್ಕೆ ಬಾರದ ಇಂದಿರಾ ಕ್ಯಾಂಟೀನ್.. - ಭಟ್ಕಳ ಇಂದಿರಾ ಕ್ಯಾಂಟೀನ್ ಕಾಮಗಾರಿ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5104046-thumbnail-3x2-surya.jpg)
ಹಸಿದವರ ಹೊಟ್ಟೆಯನ್ನ ತುಂಬಿಸುವ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್. ರಾಜ್ಯದ ಹಲವೆಡೆ ಕ್ಯಾಂಟೀನ್ಗಳು ನಿರ್ಮಾಣವಾಗಿವೆ. ಆದರೆ, ಇಲ್ಲಿನ ಕ್ಯಾಂಟೀನ್ ಮಾತ್ರ ಈವರೆಗೆ ಉದ್ಘಾಟನಾ ಭಾಗ್ಯ ಕಂಡಿಲ್ಲ. ಭಟ್ಕಳದ ಇಂದಿರಾ ಕ್ಯಾಂಟೀನ್ ಕೂಡ ಯಾವಾಗ ಚಾಲ್ತಿಗೆ ಬರುತ್ತೆ ಅಂತಾ ಜನ ಕಾಯುತ್ತಿದ್ದಾರೆ.
Last Updated : Nov 18, 2019, 9:14 PM IST