ಭಾರತದಲ್ಲಿ ಕೊರೋನಾ ಸಂಕಷ್ಟ: ಮಾನಸಿಕ ಖಿನ್ನತೆಗೊಳಗಾಗುತ್ತಿದ್ದಾರೆ ಶಂಕಿತರು..!!! - ರೋಗಿಯ ಮೇಲೆ ಕರೋನಾ ವೈರಸ್ ಪರಿಣಾಮ
🎬 Watch Now: Feature Video

ಕೊರೋನಾದ ಗುಣಲಕ್ಷಣಗಳಿರುವ ಶಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಕರೋನಾ ವೈರಸ್ ಶಂಕಿತರು ಈಗ ಮಾನಸಿಕವಾಗಿಯೂ ಕುಗ್ಗಿಹೋಗಿದ್ದು ವೈದ್ಯರಿಗೆ ತಲೆನೋವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ....
Last Updated : Feb 23, 2020, 11:24 AM IST