thumbnail

By

Published : May 21, 2020, 11:36 AM IST

ETV Bharat / Videos

ಲಾಕ್​ಡೌನ್​ನಲ್ಲಿ ರಕ್ತದ ಕೊರತೆ ನೀಗಿಸಲು ಸದ್ದಿಲ್ಲದೆ ಕೆಲಸ ಮಾಡಿದ ಭಾರತೀಯ ರೆಡ್ ಕ್ರಾಸ್

ತುಮಕೂರು: ಲಾಕ್​ಡೌನ್ ಸಂದರ್ಭದಲ್ಲಿ ಭಾರತೀಯ ರೆಡ್​ಕ್ರಾಸ್ ಸಂಸ್ಥೆ ರಕ್ತದಾನಿಗಳನ್ನು ಪ್ರೇರೇಪಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಜಾಗೃತಿ ಮೂಡಿಸಿದೆ. 427 ಯೂನಿಟ್ ರಕ್ತವನ್ನು ಸಂಗ್ರಹಿಸಿರುವ ಭಾರತೀಯ ರೆಡ್​ಕ್ರಾಸ್ ಯಾವುದೇ ರೀತಿಯಲ್ಲೂ ರಕ್ತಕ್ಕೆ ಕೊರತೆ ಆಗದಂತೆ ಸದ್ದಿಲ್ಲದೆ ಕೆಲಸ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.