ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದಲ್ಲಿ ಗಮನ ಸೆಳೆದ ಸ್ಮಾರ್ಟ್ ಕಿಟಕಿ - ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ

🎬 Watch Now: Feature Video

thumbnail

By

Published : Mar 2, 2020, 7:06 PM IST

ಬೆಂಗಳೂರು: ನಗರದ ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿರುವ 11ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದಲ್ಲಿ ಸ್ಮಾರ್ಟ್ ಕಿಟಕಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ನ್ಯಾನೋ ಟೆಕ್ನಾಲಜಿ ಬಳಸಿ ಕಿಟಕಿಯನ್ನು ತಯಾರಿಸಿದ್ದು, ಸೂರ್ಯ ಕಿರಣಗಳು ಒಳಗೆ ಎಷ್ಟು ಬರಬೇಕು ಎಂದು ರಿಮೋಟ್​ನಿಂದ ನಿಯಂತ್ರಿಸಬಹುದುದಂತೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಸಿಇಎನ್ಎಸ್ ವಿಜ್ಞಾನಿ ಸಿದ್ದಾರ್ಥ್​ ಈಟಿವಿ ಭಾರತ್​ಗೆ ವಿವರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.