ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ... ಇನ್ಮುಂದೆ ಜನರಿಗೆ ಸಿಗಲಿದೆ ಉತ್ತಮ ಚಿಕಿತ್ಸೆ! - Koppal Dist Hospital
🎬 Watch Now: Feature Video
ಕೊಪ್ಪಳ: ಕೊರೊನಾ ಸೋಂಕಿನಿಂದ ಜನರು ಹೈರಾಣಾಗಿದ್ದಾರೆ. ಕೊರೊನಾ ಕಂಟ್ರೋಲ್ ಮಾಡಲು ಸರ್ಕಾರ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಇದು ಒಂದು ಕಡೆಯಾದರೆ, ಕೊರೊನಾ ಕಾಲಿಟ್ಟ ನಂತರ ಒಂದಿಷ್ಟು ಒಳ್ಳೆಯದೂ ಆಗುತ್ತಿರೋದನ್ನು ಅಲ್ಲಗಳೆಯುವಂತಿಲ್ಲ. ಕೊರೊನಾ ನೆಪದಲ್ಲಿಯಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಿಷ್ಟು ಸೌಲಭ್ಯಗಳು ಬರುವಂತಾಗಿವೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿಯೂ ಕೊರೊನಾ ನೆಪದಲ್ಲಿ ಶಾಶ್ವತ ಸೌಲಭ್ಯಗಳು ಬಂದಿವೆ. ಈ ಕುರಿತ ಒಂದು ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ.