ಕಾಫಿನಾಡಲ್ಲಿ ಆನೆ ನಡೆದಿದ್ದೇ ದಾರಿ, ಹೆಚ್ಚಾಯ್ತು ಗಜರಾಜನ ಹಾವಳಿ - Increased elephant plague in Chikmagalur District
🎬 Watch Now: Feature Video
ಆ ಊರಲ್ಲಿ ಯಾರೂ ಗದ್ದೆ ನಾಟಿ ಮಾಡ್ತಿಲ್ಲ. ಏಕೆಂದರೆ ನಾಟಿ ಮಾಡಿದರೆ ಬೆಳೆಯ ಪೈರನ್ನು ಕಟಾವು ಮಾಡೋ ಕೆಲಸವೇ ಇರೋದಿಲ್ಲ. ಹಾಗಾಗಿ, ಈ ಬಾರಿಯೂ ಗದ್ದೆ ನಾಟಿ ಮಾಡೋದೇ ಬೇಡವೆಂದು ತೀರ್ಮಾನಿಸಿದ್ದರು. ಆದ್ರೆ ಅಕ್ಕಪಕ್ಕದವರ ಮಾತುಕೇಳಿ ಎಲ್ಲರೂ ಧೈರ್ಯ ಹೇಳಿದ ಮೇಲೆ ಕೆಲವರು ಮಾತ್ರ ಗದ್ದೆ ನಾಟಿ ಮಾಡೋ ಸಾಹಸಕ್ಕೆ ಕೈ ಹಾಕಿದ್ದರು. ಆದ್ರೆ ಪ್ರತಿನಿತ್ಯ ಗದ್ದೆಗೆ ಆನೆಗಳು ಹಾಗು ಇನ್ನಿತರ ಕಾಡುಪ್ರಾಣಿಗಳು ತಮಗಿಷ್ಟ ಬಂದ ಕಡೆ ಕಟಾವು ಮಾಡಿ ಸೈಲೆಂಟಾಗಿ ಹೋಗ್ತಿವೆ! ಜನರು ಮಾತ್ರ ಹೈರಾಣಾಗಿದ್ದಾರೆ.
TAGGED:
Chikmagalur District news