ಲಾಕ್​​ಡೌನ್​​ ಸಡಿಲಿಕೆ ಬಳಿಕ ಉಡುಪಿಯಲ್ಲಿ ಬಸ್​ ಪ್ರಯಾಣದ ದರ ದುಪ್ಪಟ್ಟು!! - ಬಸ್​ ಪ್ರಯಾಣದ ದರ

🎬 Watch Now: Feature Video

thumbnail

By

Published : Jun 3, 2020, 7:01 PM IST

ಮುಂಬೈ ನಂಟಿನಿಂದ ಕೊರೊನಾ ಪ್ರಕರಣ ಹೆಚ್ಚಿಸಿಕೊಂಡ ಜಿಲ್ಲೆಯಲ್ಲಿ ಶೇ.25ರಷ್ಟು ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಆದರೆ, ಪ್ರಯಾಣದ ದರ ಕೂಡ ಹೆಚ್ಚಳವಾಗಿದೆ. ಇದು ಬಡ ಜನರಿಗೆ ನುಂಗಲಾಗದ ತುತ್ತಾಗಿದೆ. ಈ ಕುರಿತು ಖಾಸಗಿ ಬಸ್​​ಗಳ ಸಿಬ್ಬಂದಿ ಕೇಳಿದ್ರೆ, ಬಸ್‌ನಲ್ಲಿ ಕಡಿಮೆ ಸಂಖ್ಯೆ ಪ್ರಯಾಣಿಕರಿಗೆ ಅವಕಾಶ, ಸ್ಯಾನಿಟೈಸ್​ ಮಾಡುವುದಕ್ಕೆ ಹಣ ಖರ್ಚಾಗುತ್ತಿದೆ ಎಂಬ ಉತ್ತರ ನೀಡ್ತಿದ್ದಾರೆ. ಆದರೆ, ಯಾವುದೇ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ ಅಂತಾ ಪ್ರಯಾಣಿಕರು ಆರೋಪಿಸ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.