ಮೂರೂವರೆ ಲಕ್ಷ ರೂಪಾಯಿ ಬೆಲೆಬಾಳುವ ಹೋರಿ ಹೇಗಿದೆ ಗೊತ್ತಾ..? - ಹಾವೇರಿಯಲ್ಲಿ ಜಾನುವಾರು ಜಾತ್ರೆ
🎬 Watch Now: Feature Video

ಯಾವುದೇ ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ ಪ್ರದರ್ಶನ, ಮಾರಾಟ, ಕೊಳ್ಳುವಿಕೆ ಪ್ರಕ್ರಿಯೆ ನಡೆಯುವುದು ಸಾಮಾನ್ಯ. ಆದರೆ ಇತ್ತೀಚೆಗೆ ಚಾಲನೆ ನೀಡಲಾದ ಜಾತ್ರೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಹಾಗೂ ಉತ್ತಮ ಜಾನುವಾರುಗಳಿಗೆ ಬಹುಮಾನ ಕಾರ್ಯಕ್ರಮವನ್ನು ಕೂಡಾ ಆಯೋಜಿಸಲಾಗಿತ್ತು. ಆ ಜಾತ್ರೆಯ ಬಗ್ಗೆ ಇಲ್ಲಿದೆ ಒಂದು ಝಲಕ್.